Loading...
10.71%
Out of Stock
Iythichanda Ramesh Uthappa
Yuktha Prakashana
200
Roll over image to magnify

Kodagina Thallana

Availability: In Stock 20 Item(s)

List Price: Rs. 201.60
Price : Rs. 180.01 + Rs. 50.00 Shipping charges
Prices are inclusive of GST
You save: Rs. 21.59(10.71%)
Price : Rs. 230.01

ಕೊಡಗಿನಂತಹ ದುರಂತ ಇದೀಗ ರಾಜ್ಯದ ಹಲವು ಭಾà²...



Author: Iythichanda Ramesh Uthappa
Category: Kannada Books
Pages: 200
Publisher: Yuktha Prakashana
Type: Books

ಕೊಡಗಿನಂತಹ ದುರಂತ ಇದೀಗ ರಾಜ್ಯದ ಹಲವು ಭಾಗಗಳಲ್ಲಿ ಕಂಡು ಬರುತ್ತಿದೆ. ಈ ದುರಂತಕ್ಕೆ ಕಾರಣವೇನು ಎನ್ನುವುದು ಇಲ್ಲಿವರೆಗೆ ಬಹಿರಂಗವಾಗಲಿಲ್ಲ. ಇದರಲ್ಲಿ ಕೆಲವು ಮುಚ್ಚಿಟ್ಟ ಸತ್ಯಗಳಿವೆ. ಈ ಕೃತಿಯಲ್ಲಿ ಅವುಗಳನ್ನು ತೆರೆದಿಡಲಾಗಿದೆ. ದುರಂತವನ್ನು ಕಣ್ಣಾರೆ ಕಂಡಿರುವ ಲೇಖಕರು ಹಲವು ಸತ್ಯಗಳನ್ನು ತೆರೆದಿಟ್ಟಿದ್ದಾರೆ. ಕೊಡಗಿನಲ್ಲಿ ಬೇನಾಮಿ ಹೆಸರಿನಲ್ಲಿ ಆಸ್ತಿ ಖರೀದಿ, ಹೋಂಸ್ಟೇ ಹೆಸರಿನಲ್ಲಿ ಹೊರರಾಜ್ಯದವರು ನಡೆಸುತ್ತಿರುವ ದಂಧೆ, ಆಡಳಿತದ ಜಾಣ ಕುರುಡು, ಪ್ರವಾಸೋದ್ಯಮ ನೀತಿ ಸೇರಿದಂತೆ ಸಾಕಷ್ಟು ವಿಚಾರಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಕೇವಲ ಕೊಡಗಿಗೆ ಮಾತ್ರ ಸಂಬಂಧಿಸದೆ ಒಟ್ಟಾರೆ ಪರಿಸರ ಅಧ್ಯಯನದ ಸಂಗ್ರಹಯೋಗ್ಯ ಕೃತಿ ಇದಾಗಿದೆ.

No Review Found

Add a Review

Be the first one to review and rate it!
There was an error downloading, please try again.