Loading...
Out of Stock
Codava Makkada Coota (R)
Cheppudira Karyappa
Roll over image to magnify

Kodagina Kreedapatugala Jeevana Charitre

Availability: In Stock 25 Item(s)

Price : Rs. 200.00 + Rs. 60.00 Shipping charges
Prices are inclusive of GST
Price : Rs. 260.00

ಚೆಪ್ಪುಡೀರ ಕಾರ್ಯಪ್ಪನವರು ಒಬ್ಬ ಮಾಜಿ ಹಾಕಿ ಪಟುವಾಗಿದ್ದು ಹಲವಾರು ವರ್ಷಗಳಿಂದ ತೀರ್...



Author: Cheppudira Karyappa
Category: Codava Makkada Coota Books
Publisher: Codava Makkada Coota (R)
Type: Books

ಚೆಪ್ಪುಡೀರ ಕಾರ್ಯಪ್ಪನವರು ಒಬ್ಬ ಮಾಜಿ ಹಾಕಿ ಪಟುವಾಗಿದ್ದು ಹಲವಾರು ವರ್ಷಗಳಿಂದ ತೀರ್ಪುಗಾರನಾಗಿ, ವೀಕ್ಷಕ ವಿವರಣೆಗಾರನಾಗಿ ಹಾಕಿ ಲೋಕಕ್ಕೆ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಈ ಕೃತಿಯಲ್ಲಿ ಕೊಡಗಿನ ಅನೇಕ ಹೆಸರಾಂತ ಹಾಗು ಎಲೆ ಮರೆಯ ಕ್ರೀಡಾ ಪ್ರತಿಭೆಗಳನ್ನು ಜಗತ್ತಿಗೆ ಪರಿಚಯಿಸುವ ಪ್ರಯತ್ನವನ್ನು ಮಾಡಿದ್ದಾರೆ. ಇದರ ಮೂಲ ಉದ್ದೇಶ, ಕೊಡಗಿನ ಹಾಗು ಭಾರತ ದೇಶದ ಮಕ್ಕಳು ಕೊಡಗಿನ ಶ್ರೇಷ್ಠ ಕ್ರೀಡಾಪಟುಗಳ ಬಗ್ಗೆ ತಿಳಿದುಕೊಂಡು ಅವರಂತೆ ಭಾರತಕ್ಕಾಗಿ ಆಡಲು ಪ್ರೇರಣೆಗೊಳ್ಳಬೇಕು ಎಂಬುದು. 

No Review Found

Add a Review

Be the first one to review and rate it!

There was an error downloading, please try again.